ಬೆಂಗಳೂರು :ಪ್ರತಿಯೊಬ್ಬರಿಗೂ ಅವರವರ ಮುಖದಲ್ಲಿ ಒಂದಲ್ಲ ಒಂದು ಸಮಸ್ಯೆ ಇರುತ್ತದೆ. ಮೊಡವೆ, ಕಪ್ಪುಕಲೆ, ಡಲ್ ನೆಸ್ ಮುಂತಾದ ಹಲವು ಸಮಸ್ಯೆಗಳಿವೆ. ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲು ಈ ಒಂದು ಜೆಲ್ ಹಚ್ಚಿದರೆ ಸಾಕು.