ಬೆಂಗಳೂರು: ಲೈಂಗಿಕ ಕ್ರಿಯೆ ಸಂದರ್ಭ ಪುರುಷರ ಮೂಡ್ ಅರಳಿಸಲು ಏನು ಮಾಡಬೇಕು? ತುಂಬಾ ಸಿಂಪಲ್. ಆ ಒಂದು ಶಬ್ಧ ಹೇಳಿದರೆ ಸಾಕು ಎನ್ನುತ್ತಾರೆ ತಜ್ಞರು.ಒಂದು ಸುಂದರ ರಾತ್ರಿ ನಿಮ್ಮದಾಗಬೇಕಾದರೆ ಆ ದಿನ ಚೆನ್ನಾಗಿ ಅಲಂಕರಿಸಿಕೊಂಡು , ಬೆಡ್ ರೂಂನನ್ನು ಮೊದಲ ರಾತ್ರಿಗೆ ತಯಾರು ಮಾಡಿದಂತೆ ಮಾಡಲೇಬೇಕೆಂದೇನಿಲ್ಲ.ಪತಿ ಮನೆಗೆ ಬಂದಾಗ ಆತನ ಕಣ್ಣಲ್ಲಿ ಕಣ್ಣಿಟ್ಟು, ತೀರಾ ಬಳಿ ಬಂದು ನಿನಗಾಗಿ ಕಾಯುತ್ತಿದ್ದೆ ಎಂಬ ಒಂದೇ ಶಬ್ಧ ಹೇಳಿ. ಆತನ ಮೂಡ್ ಆಮೇಲೆ