ಚರ್ಮವನ್ನು ಮೃದುವಾಗಿಸಿ ಹೊಳೆಯುವಂತೆ ಮಾಡುತ್ತದೆ ಅಗಸೆ ಬೀಜದ ಈ ಪೇಸ್ಟ್

ಬೆಂಗಳೂರು| pavithra| Last Modified ಶುಕ್ರವಾರ, 8 ಜನವರಿ 2021 (10:55 IST)
ಬೆಂಗಳೂರು : ಅತಿ ಹೆಚ್ಚು ಫೈಬರ್ ನ್ನು ಹೊಂದಿದೆ. ಇದು ಚರ್ಮವನ್ನು ದದ್ದು ಮತ್ತು ಅಲರ್ಜಿಯಿಂದ ಕಾಪಾಡುತ್ತದೆ. ಇದನ್ನು ಮುಖಕ್ಕೆ ಹಚ್ಚಿದರೆ ಚರ್ಮ ಸಂಪೂರ್ಣವಾಗಿ ಸ್ವಚ್ಚವಾಗುತ್ತದೆ. ಇದರಿಂದ ಚರ್ಮ ಮೃದುವಾಗುತ್ತದೆ.

1 ಚಮಚ ಅಗಸೆಬೀಜ, 1 ಚಮಚ ಕಡಲೆಹಿಟ್ಟು, ಸೇರಿಸಿ ರುಬ್ಬಿ ಪೇಸ್ಟ್ ತಯಾರಿಸಿ ಅದನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ವಾರಕೊಮ್ಮೆ ಮಾಡಿ. ಇದರಲ್ಲಿ ಇನ್ನಷ್ಟು ಓದಿ :