ಬೆಂಗಳೂರು: ಲೈಂಗಿಕತೆಗೂ ಸೆಕ್ಸ್ ಗೂ ಸಂಬಂಧವಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಯಾವ ರೀತಿಯ ವ್ಯಕ್ತಿತ್ವ ಹೊಂದಿರುವ ಪುರುಷರು ಹೆಚ್ಚು ಸೆಕ್ಸ್ ಸುಖ ಅನುಭವಿಸುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.ಕ್ವೀನ್ಸ್ ಲ್ಯಾಂಡ್ ವಿವಿಯ ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಇದರಲ್ಲಿ 3000 ಪುರುಷರು, 1500 ಮಹಿಳೆಯರು ಪಾಲ್ಗೊಂಡಿದ್ದಾರೆ.ಅಧ್ಯಯನದ ಪ್ರಕಾರ ಭಾವುಕನಾತ್ಮಕವಾಗಿ ಬಲಾಢ್ಯರು, ಎಲ್ಲರೊಂದಿಗೆ ಬೆರೆಯುವವರು, ಇನ್ನೊಬ್ಬರೊಂದಿಗೆ ಹೊಂದಿಕೊಂಡು ಹೋಗುವ ಸ್ವಭಾವವಿರುವ ಪುರುಷರು ಹೆಚ್ಚು ಸೆಕ್ಸ್ ಮಾಡುತ್ತಾರೆ ಎಂದು ತಿಳಿದುಬಂದಿದೆ. ಆದರೆ ಮಹಿಳೆಯರಿಗೆ