ಇಂಗ್ಲೆಂಡ್ : ಸಾಮಾನ್ಯವಾಗಿ ಫೋನ್ ಗಳು ನೀರಿಗೆ ಬಿದ್ದ ತಕ್ಷಣ ಅವು ತಮ್ಮ ಕಾರ್ಯವನ್ನು ನಿಲ್ಲಿಸಿಬಿಡುತ್ತವೆ. ಆದರೆ ಈ ಫೋನ್ ಸರೋವರಕ್ಕೆ ಬಿದ್ದು 3 ದಿನಗಳಾದರೂ ಕೂಡ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆಯಂತೆ.