ಪ್ರಶ್ನೆ: ನಾವು ಮದುವೆಯಾಗಿ ಒಂದು ವರ್ಷವಾಗಿದೆ. ಆದರೆ ನಿತ್ಯ ರಾತ್ರಿ ವಿವಿಧ ಭಂಗಿಗಳಲ್ಲಿ ನಾವು ಸಂಭೋಗ ನಡೆಸುತ್ತಿದ್ದೇವೆ. ಆದರೆ ಗರ್ಭ ಧರಿಸೋಕೆ ಯಾವ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ರೆ ಸೂಕ್ತ?ಉತ್ತರ: ಅರ್ಧ ಮಲಗಿ ಅಥವಾ ನಿಂತು ನಡೆಸುವ ಸಂಭೋಗ ವೈವಿಧ್ಯಮಯ ಅನುಭವವನ್ನು ನೀಡುವುದಾದರೂ ಅದು ಅಷ್ಟಾಗಿ ಅನುಕೂಲಕರ ಅಥವಾ ಸಂತೋಷವನ್ನು ನೀಡುವ ಭಂಗಿಯಾಗಿರುವುದಿಲ್ಲ.ಆದರೆ ನಿಂತು ನಡೆಸುವ ಸಂಭೋಗದಿಂದ ಸ್ತ್ರೀ ಗರ್ಭ ಧರಿಸುತ್ತಾಳೆ. ಬೇಗನೆ ಗರ್ಭ ಧರಿಸಬೇಕೆಂದರೆ ಅದು ಮಿಷನರಿ ಭಂಗಿಯಿಂದ ಮಾತ್ರ