ಬೆಂಗಳೂರು : ವಿಶ್ವದಾದ್ಯಂತ ಮಧುಮೇಹಿಗಳ ಸಂಖ್ಯೆ ಗಣನೀಯವಾಗಿ ಏರುತ್ತಲೇ ಇದೆ. ಹೊಸ ಹೊಸ ಮಧುಮೇಹಿಗಳು ಕಂಡು ಬರುತ್ತಲೆ ಇದ್ದಾರೆ. ಅಂತಹ ಮಧುಮೇಹವನ್ನು ತಡೆಯಲು ಮತ್ತು ನಿವಾರಿಸಲು ದನಿಯಾ ಪುಡಿಯು ರಾಮ ಬಾಣದಂತೆ ಕೆಲಸಮಾಡುತ್ತದೆ.