ಬೆಂಗಳೂರು : ಪ್ರಶ್ನೆ : ನಾನು 21 ವರ್ಷದ ಹುಡುಗಿ. ನನ್ನ ನಿಶ್ಚಿತ ವರ ಮತ್ತು ನಾನು ಲೈಂಗಿಕ ಸಂಬಂಧ ಹೊಂದಲು ಸಾಕಷ್ಟು ತೊಂದರೆ ಎದುರಾಗುತ್ತಿದೆ. ಅವನು ಫೋರ್ ಪ್ಲೆ ನಲ್ಲಿ ತುಂಬಾ ಒಳ್ಳೆಯವನು ಮತ್ತು ನಾನು ತಕ್ಷಣ ಒದ್ದೆಯಾಗುತ್ತೇನೆ. ಆದರೆ ಸಂಭೋಗ ನಡೆಸುವ ಸಮಯದಲ್ಲಿ ಸಂಪೂರ್ಣವಾಗಿ ಒಣಗುತ್ತದೆ. ನಮಗೆ 5 ತಿಂಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದೇವೆ. ನಾನು ಈ ಮೊದಲು ಲೈಂಗಿಕ ಸಂಬಂಧ ಹೊಂದಿದ್ದೆ. ಆಗ ನನಗೆ ಯಾವುದೇ ಸಮಸ್ಯೆ ಕಾಡಿಲ್ಲ. ನಾನೇನು ಮಾಡಲಿ?