ಬೆಂಗಳೂರು : ನಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮವೆಂದು ಹೇಳುತ್ತಾರೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಅಧಿಕವಾಗಿದೆ. ಆದರೆ ಈ ನಿಂಬೆ ಹಣ್ಣನ್ನು ಇಂತವರು ಸೇವಿಸಲೇಬಾರದು. ಇದರಿಂದ ಸಮಸ್ಯೆ ಎದುರಾಗಬಹುದು. *ನಿಂಬೆ ಹಣ್ಣು ಚರ್ಮವನ್ನು ಡ್ರೈ ಮಾಡುತ್ತದೆ. ಆದಕಾರಣ ಒಣ ಚರ್ಮದ ಸಮಸ್ಯೆ ಇರುವವರು ನಿಂಬೆ ಹಣ್ಣನ್ನು ಸೇವಿಸಬೇಡಿ. ಕೆಲವರು ತಲೆಹೊಟ್ಟನ್ನು ನಿವಾರಿಸಲು ನೆತ್ತಿಗೆ ನಿಂಬೆ ಹಣ್ಣಿನ ರಸವನ್ನು ಹಚ್ಚುತ್ತಾರೆ. ಇದರಿಂದ ಕೂದಲು ಡ್ರೈ ಆಗುತ್ತದೆ. ಹಾಗೇ ನಿಂಬೆ ಹಣ್ಣು ಹಲ್ಲುಗಳ ಮೇಲೆ