ಬೆಂಗಳೂರು : ತಮ್ಮ ಮಕ್ಕಳು ಬುದ್ಧಿವಂತರಾದರೆ ಎಲ್ಲಾ ತಂದೆತಾಯಿಗೂ ಸಂತೋಷ. ಆದರೆ ಕೆಲವು ಮಕ್ಕಳಿಗೆ ಜ್ಞಾಪಕಶಕ್ತಿ ಕಡಿಮೆ ಇರುವುದರಿಂದ ಎಷ್ಟೇ ಓದಿದರೂ ನೆನಪು ಉಳಿಯುವುದಿಲ್ಲ. ಇಂತಹ ಮಕ್ಕಳ ಜ್ಞಾಪಕಶಕ್ತಿ ಹೆಚ್ಚಿಸಲು ಈ ಮನೆಮದ್ದು ಬಳಸಿ.