ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಜನರು ಎಸಿಯನ್ನು ಹೆಚ್ಚಾಗಿ ಬಳಸುತ್ತಾರೆ. ದಿನದ ಬಹುತೇಕ ಹೊತ್ತನ್ನು ಎಸಿಯಲ್ಲೇ ಕಳೆಯುತ್ತಾರೆ. ಇದಕ್ಕೆ ವಾತಾವರಣದಲ್ಲಿ ಹೆಚ್ಚಾದ ತಾಪಮಾನ ಏರಿಕೆ ಕಾರಣವಾದರೂ ಕೂಡ ಈ ಎಸಿ ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ ಎಂಬುದನ್ನು ಮಾತ್ರ ಮರೆಯಬೇಡಿ.