ಬೆಂಗಳೂರು : ಹಲಸಿನ ಹಣ್ಣು ತಿಂದ ಬಳಿಕ ಅದರ ಬೀಜವನ್ನು ಬಿಸಾಡುತ್ತೇವೆ. ಆದರೆ ಈ ಬೀಜವನ್ನು ಈ ರೀತಿಯಾಗಿ ಸೇವಿಸುವುದರಿಂದ ಪುರುಷರ ಫಲವತ್ತತೆಯನ್ನು ಹೆಚ್ಚಿಸಬಹುದು. ಹೌದು. ಪುರುಷರ ಲೈಂಗಿಕ ಸಮಸ್ಯೆಗೆ ಹಲಸಿನ ಹಣ್ಣಿನ ಬೀಜ ತುಂಬಾ ಉತ್ತಮ. ಲೈಂಗಿಕ ಸಮಸ್ಯೆಯಿಂದ ಬಳಲುತ್ತಿರುವ ಪುರುಷರು ವೈದ್ಯರ ಬಳಿ ಹೋಗಿ ಹಣ ಖರ್ಚು ಮಾಡುವ ಬದಲು ಹಲಸಿನ ಹಣ್ಣಿನ ಬೀಜವನ್ನು ಹುರಿದು, ನಿಯಮಿತವಾಗಿ ಸೇವನೆ ಮಾಡಿ. ಇದರಿಂದ ಲೈಂಗಿಕ ಸಮಸ್ಯೆ ನಿವಾರಣೆಯಾಗುವುದಲ್ಲದೆ ಲೈಂಗಿಕತೆಯನ್ನು