ಬೆಂಗಳೂರು : ಆರೋಗ್ಯಪೂರ್ಣ ಡಯೆಟ್ ನಿಂದ ನರರೋಗ ತಡೆಯಬಹುದೆಂದು ಶೇಫೀಲ್ಡ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ. ನರರೋಗದಿಂದ ಕೈ, ಪಾದಗಳಲ್ಲಿ ನೋವು , ನಿಶಕ್ತಿ ಹಾಗೂ ಮರಗಟ್ಟುವಿಕೆಯ ಲಕ್ಷಣಗಳು ಕಾಣುತ್ತವೆ.