ಬೆಂಗಳೂರು : ಮಿಟಮಿನ್ ಕೊರತೆ, ನಿದ್ರಾಹೀನತೆಯಿಂದ ಪುರುಷರಲ್ಲಿ ಕೂದಲುದುರುವ ಸಮಸ್ಯೆ ಕಂಡುಬರುತ್ತದೆ. ಆದರೆ ಕೆಲವೊಮ್ಮೆ ಪುರುಷರು ಮಾಡುವ ಕೆಲವು ಸಣ್ಣತಪ್ಪುಗಳು ಕೂಡ ಕೂದಲುದುರುವ ಸಮಸ್ಯೆಗೆ ಕಾರಣವಾಗುತ್ತದೆ.ಅವು ಯಾವುವು ಎಂಬುದನ್ನು ಮೊದಲು ತಿಳಿದುಕೊಳ್ಳಿ. *ಬಿಸಿಯಾಗಿರುವ ನೀರಿನಿಂದ ತಲೆಸ್ನಾನ ಮಾಡಿದರೆ ಕೂದಲುದುರುವ ಸಮಸ್ಯೆ ಕಾಡುತ್ತದೆ. ಆದ್ದರಿಂದ ಉಗುರುಬೆಚ್ಚಗಿನ ನೀರಿನಲ್ಲಿ ಅಥವಾ ತಣ್ಣೀರಿನಲ್ಲಿ ತಲೆಸ್ನಾನ ಮಾಡಿ. *ಪ್ರತಿದಿನ ತಲೆಸ್ನಾನ ಮಾಡಿದರೆ ಕೂದಲು ಹೆಚ್ಚಾಗಿ ಉದುರಿಹೋಗುತ್ತವೆ. ಆದ್ದರಿಂದ ವಾರದಲ್ಲಿ ಎರಡರಿಂದ ಮೂರು ಬಾರಿಯಷ್ಟೇ ತಲೆ ಸ್ನಾನ