ಬೆಂಗಳೂರು : ಜಾಯಿಕಾಯಿಯಷ್ಟು ಪ್ರಯೋಜನಕಾರಿಯಾದ ಆಹಾರ ಉತ್ಪನ್ನ ಅಥವಾ ಮಸಾಲಾ ಪದಾರ್ಥದಂತಹ ಉತ್ಪನ್ನ ಮತ್ತೊಂದಿಲ್ಲ. ಇದು ದೇಹಕ್ಕೆ ಹಲವು ಲಾಭಗಳನ್ನ ನೀಡುತ್ತದೆ. ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿಯಾಗಿರುವುದರಿಂದಲೇ ಇದನ್ನ ಸಾಂಬಾರ್ ಪುಡಿ ತಯಾರಿಕೆಯಲ್ಲಿ ಬಳಸುತ್ತಾರೆ. ಇದರಲ್ಲಿರುವ ಇನ್ನು ಹಲವು ಉಪಯೋಗಗಳು ಇಲ್ಲಿವೆ.* ಮೂತ್ರ ಪಿಂಡವನ್ನು ರಕ್ಷಿಸುತ್ತದೆ : ಇದು ಅನೇಕ ಮೂತ್ರಪಿಂಡದ ಸೋಂಕುಗಳ ವಿರುದ್ಧ ಹೋರಾಡುತ್ತದೆ ಮತ್ತು ಮೂತ್ರಪಿಂಡದ ಕಲ್ಲುಗಳಿಂದ ನೀವು ನರಳುತ್ತಿದ್ದರೆ, ಇದು ಆ ಕಲ್ಲುಗಳನ್ನು ಕರಗಿಸುವುದು ಮಾತ್ರವಲ್ಲದೆ ಮುಂದೆ