ಬೆಂಗಳೂರು : ಮಹಿಳೆಯರು ಲೈಂಗಿಕ ಕ್ರಿಯೆಯ ಬಗ್ಗೆ ಆಸಕ್ತಿ ಇದ್ದಾಗ ಮಾತ್ರ ಶೃಂಗಾರದಲ್ಲಿ ತೊಡಗಿದರೆ ತೃಪ್ತಿ ಸಿಗುತ್ತದೆ. ಆದರೆ ಆಸಕ್ತಿ ಇಲ್ಲದೆ ರತಿಕ್ರೀಡೆಯಿಂದ ಯಾವುದೇ ಆನಂದ ಸಿಗುವುದಿಲ್ಲ. ಆದ್ದರಿಂದ ಮಹಿಳೆಯರು ಯಾವಾಗ ಲೈಂಗಿಕ ಕ್ರಿಯೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಎಂಬುದನ್ನು ತಿಳಿದುಕೊಳ್ಳಿ. ಫಲವಂತಿಕೆ ದಿನಗಳಲ್ಲೇ ಮಹಿಳೆಯರು ಲೈಂಗಿಕ ಕ್ರಿಯೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಆ ಸಂದರ್ಭದಲ್ಲಿ ಆಕೆಗೆ ರತಿಕ್ರೀಡೆ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಸಂಗಾತಿ ಜತೆಗೆ