ಅಶ್ಲೀಲ ಮಾತುಗಳಿಂದ ಲೈಂಗಿಕವಾಗಿ ಉದ್ರೇಕಗೊಳ್ಳುತ್ತಾರೆಯೇ?

ಬೆಂಗಳೂರು| pavithra| Last Modified ಬುಧವಾರ, 25 ಸೆಪ್ಟಂಬರ್ 2019 (09:41 IST)
ಬೆಂಗಳೂರು : ಪ್ರಶ್ನೆ : ನಾನು ತಿಳಿದಂತೆ ಮಹಿಳೆರಿಗಿಂತ ಪುರುಷರು ಹೆಚ್ಚು ಅಶ್ಲೀಲವಾಗಿ ಮಾತನಾಡುತ್ತಾರೆ. ಆದರೆ ನಾನು ಪೋರ್ನ್ ಗಳನ್ನು ನೋಡುವಾಗ ಅದರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಅಶ್ಲೀಲವಾಗಿ ಮಾತನಾಡುತ್ತಿದ್ದರು. ಈ ರೀತಿ ಮಾತನಾಡುವುದರಿಂದ ಅವರು ಲೈಂಗಿಕವಾಗಿ ಉದ್ರೇಕಗೊಳ್ಳುತ್ತಾರೆಯೇ?
ಉತ್ತರ : ಹೌದು. ಕೆಲವು ಪುರುಷರಂತೆ ಮಹಿಳೆಯರು ಕೂಡ ಅಶ್ಲೀಲವಾಗಿ ಮಾತನಾಡುತ್ತಿರುತ್ತಾರೆ. ಕೆಲವರು ಅಶ್ಲೀಲವಾಗಿ ಮಾತನಾಡುವ ಮೂಲಕ ಲೈಂಗಿಕವಾಗಿ ಉದ್ರೇಕಗೊಳ್ಳುತ್ತಾರೆ. ಅದರಿಂದ ಕೆಲವರಿಗೆ ತೃಪ್ತಿ ಸಿಗುತ್ತದೆ.

ಇದರಲ್ಲಿ ಇನ್ನಷ್ಟು ಓದಿ :