ಬೆಂಗಳೂರು : ನಿಮಿರು ಸಮಸ್ಯೆ ಇರುವವರಿಗೆ ಲೈಂಗಿಕ ಸುಖ ಸಿಗುವುದಿಲ್ಲ. ಇದರಿಂದ ಅವರು ಜೀವನದಲ್ಲಿ ನಿರಾಶೆಗೊಂಡಿರುತ್ತಾರೆ. ಅವರ ಸಂಗಾತಿಯು ಕೂಡ ಲೈಂಗಿಕ ಸುಖದಿಂದ ವಂಚಿತಳಾಗುತ್ತಾಳೆ.