ಬೆಂಗಳೂರು : ಹದಿಹರೆಯ ವಯಸ್ಸಿನಲ್ಲಿ ಮುಖದಲ್ಲಿ ಮೊಡವೆಗಳು ಮೂಡುವುದು ಸಹಜ. ಆದರೆ ಕೆಲವರ ಮುಖದಲ್ಲಿ ಮೊಡವೆಗಳು ಹೆಚ್ಚಾಗಿ ಮೂಡಿರುತ್ತದೆ. ಇದು ಮುಖದ ಅದವನ್ನು ಕೂಡ ಕೆಡಿಸುತ್ತದೆ. ಆದ್ದರಿಂದ ಈ ಮೊಡವೆ ಸಮಸ್ಯೆ ಇರುವವರು ಇಂತಹ ಆಹಾರಗಳನ್ನು ಎಂದೂ ಸೇವಿಸಬೇಡಿ. *ಬ್ರೆಡ್ : ಬ್ರೆಡ್ ನಲ್ಲಿರುವ ಜಿಡ್ಡು ಮೊಡವೆ ಮೂಡಲು ಮೂಲ ಕಾರಣ. ಇದು ಚರ್ಮದಲ್ಲಿ ಉರಿ ಹೆಚ್ಚಾಗಲು ಕಾರಣವಾಗಿ ಮೊಡವೆಯನ್ನು ಕೆರಳಿಸುತ್ತದೆ.* ಬಟಾಟೆ ಚಿಪ್ಸ್: ಪೊಟ್ಯಾಟೋ ಚಿಪ್ಸ್ ನಲ್ಲಿ ಅಧಿಕ