ಬೆಂಗಳೂರು : ಬಾಳೆಹಣ್ಣು ಆರೋಗ್ಯಕ್ಕ ಉತ್ತಮ ಹಣ್ಣು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಸಮಸ್ಯೆಯಿಂದ ಇರುವವರು ಬಾಳೆ ಹಣ್ಣನ್ನು ಸೇವಿಸುವುದು ಸೂಕ್ತ ಅಲ್ಲ ಎಂಬುದು ಒಂದು ಅಧ್ಯಯನ ತಿಳಿಸುತ್ತದೆ. ಹಾಗಾದರೆ ಯಾವೆಲ್ಲ ಸಮಸ್ಯೆಯನ್ನು ಹೊಂದಿರುವವರು ಈ ಹಣ್ಣನ್ನು ಸೇವಿಸ ಬಾರದು ಅನ್ನೋದನ್ನ ತಿಳಿಯೋಣ ಬನ್ನಿ