ಈ ಸಮಸ್ಯೆ ಇರುವವರು ಆಲೂಗಡ್ಡೆಯನ್ನು ಸೇವಿಸಬೇಡಿ

ಬೆಂಗಳೂರು| pavithra| Last Modified ಬುಧವಾರ, 5 ಮೇ 2021 (07:00 IST)
ಬೆಂಗಳೂರು : ಆಲೂಗಡ್ಡೆಯನ್ನು ಅಡುಗೆಗೆ ಬಳಸುತ್ತಾರೆ. ಇದು ತುಂಬಾ ರುಚಿಕರವಾಗಿರುತ್ತದೆ. ಆಲೂಗಡ್ಡೆ ಆರೋಗ್ಯಕ್ಕೆ ಉತ್ತಮ ನಿಜ ಆದರೆ ಅದನ್ನು ಎಲ್ಲರೂ ಸೇವಿಸುವ ಹಾಗೇ ಇಲ್ಲ. ಈ ಸಮಸ್ಯೆ ಇರುವವರು ಆಲೂಗಡ್ಡೆಯಿಂದ ದೂರವಿರಿ.
-ಅಧಿಕ ಹೊಂದಿರುವವರು ಆಲೂಗಡ್ಡೆಯನ್ನು ತಿನ್ನಬೇಡಿ.

-ಇದರಲ್ಲಿ ಗ್ಲೈಸೆಮಿಕ್ ಅಧಿಕವಾಗಿದ್ದು, ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಆಲೂಗಡ್ಡೆಯನ್ನು ಸೇವಿಸಬೇಡಿ.
-ಇದರಲ್ಲಿ ಪೊಟ್ಯಾಶಿಯಂ ಅಧಿಕವಾಗಿರುವುದರಿಂದ ಉಸಿರಾಟದ ಸಮಸ್ಯೆ ಇರುವವರು ಆಲೂಗಡ್ಡೆಯನ್ನು ಸೇವಿಸಬೇಡಿ.ಇದರಲ್ಲಿ ಇನ್ನಷ್ಟು ಓದಿ :