ಬೆಂಗಳೂರು : ಇತ್ತೀಚೆಗೆ ಹಲವು ಜನರನ್ನು ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆಯೆಂದರೆ ಅದು ಥೈರಾಯ್ಡ್. ಈ ಸಮಸ್ಯೆ ಉಂಟಾಗಲು ನಮ್ಮ ಜೀವನಶೈಲಿ ಹಾಗೂ ಆಹಾರಶೈಲಿ ಒಂದು ಮುಖ್ಯ ಕಾರಣ. ಥೈರಾಯ್ಡ್ ಗ್ರಂಥಿ ಆರೋಗ್ಯಕರವಾಗಿರಲು ದೇಹಕ್ಕೆ ವ್ಯಾಯಾಮ ಅಗತ್ಯ ಹಾಗೂ ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಥೈರಾಯ್ಡ್ ಗ್ರಂಥಿ ಆರೋಗ್ಯಕ್ಕೆ ಈ ಆಹಾರಗಳು ತುಂಬಾ ಒಳ್ಳೆಯದು. *ಸೇಬು: ಸೇಬಿನಲ್ಲಿರುವ ಪೆಕ್ಟಿನ್ ನಾರಿನಂಶ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತೆ.*ತೆಂಗಿನೆಣ್ಣೆ : ಥೈರಾಯ್ಡ್ ಗ್ರಂಥಿಯ