ಬೆಂಗಳೂರು : ಹೆಚ್ಚಿನವರು ಸಕ್ಕರೆಯನ್ನು ಬಳಸಲು ಇಷ್ಟಪಡುವುದಿಲ್ಲ. ಸಕ್ಕರೆ ಆರೋಗ್ಯಕ್ಕೆ ಹಾನಿಕಾರಕವಾಗಿರುವುದರಿಂದ ಅದನ್ನು ತಿನ್ನಬೇಕೆಂಬ ಆಸೆ ಇದ್ದರೂ ಕೂಡ ತಿನ್ನಲು ಭಯಪಡುತ್ತಾರೆ.ಅಂತವರು ಸಕ್ಕರೆ ಬದಲು ಈ 5 ಪದಾರ್ಥಗಳನ್ನು ಬಳಸಬಹುದು.