ಬೆಂಗಳೂರು : ಮೆಂತ್ಯ ಆರೋಗ್ಯಕ್ಕೆ ಉತ್ತಮ. ಆದಕಾರಣ ಮೆಂತ್ಯ ಹಿಟ್ಟಿನ ಗೊಜ್ಜನ್ನು ತಯಾರಿಸಿ ಊಟದ ಜೊತೆ ಸೇರಿಸಿದರೆ ಹಿತವಾಗಿರುತ್ತದೆ. ಬೇಕಾಗುವ ಸಾಮಾಗ್ರಿಗಳು : 3 ಚಮಚ ಮೆಂತ್ಯ ಹಿಟ್ಟು, ನೀರು, ½ ಚಮಚ ಅರಿಶಿನ ಪುಡಿ, ಹುಣಸೆಹಣ್ಣು, 2 ಚಮಚ ಬೆಲ್ಲ, ಉಪ್ಪು, 1 ಚಮಚ ಕೊತ್ತಂಬರಿ ಸೊಪ್ಪು, 3 ಚಮಚ ಎಣ್ಣೆ, ಸಾಸಿವೆ, ½ ಚಮಚ ಜೀರಿಗೆ, 2 ಕೆಂಪು ಮೆಣಸಿನ ಕಾಯಿ, ½ ಕಪ್ ಕತ್ತರಿಸಿದ ಈರುಳ್ಳಿ,