ಬೆಂಗಳೂರು:ಒತ್ತಡ, ಇಂದಿನ ಜೀವನ ಶೈಲಿ ಕೆಲವರಲ್ಲಿ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯನ್ನು ಕುಂಠಿತಗೊಳಿಸುತ್ತದೆ. ಅಂತವರು ತಮ್ಮ ಲೈಂಗಿಕ ಆಸಕ್ತಿಯನ್ನು ಹೆಚ್ಚುಮಾಡಿಕೊಳ್ಳಲು ಈ ನಿಯಮವನ್ನು ಪಾಲಿಸಿದರೆ ಸುಖವಾದ ಲೈಂಗಿಕ ಜೀವನ ಪಡೆಯಬಹುದು.ಸಂಗಾತಿಯನ್ನು ತಬ್ಬಿಕೊಳ್ಳಿ : ನೀವು ಸಂಗಾತಿಯನ್ನು ತಬ್ಬಿಕೊಳ್ಳುವುದರಿಂದ ಆಕ್ಸಿಟೋಸಿನ್ ಮಟ್ಟ ಹೆಚ್ಚಾಗುತ್ತದೆ. ಇದು ದೇಹಕ್ಕೆ ಆರಾಮ ನೀಡುವುದಲ್ಲದೇ, ಸಂಗಾತಿಯನ್ನು ಹತ್ತಿರ ಮಾಡುತ್ತದೆ.ಒತ್ತಡವನ್ನು ದೂರ ಇಡಿ : ವ್ಯಾಯಾಮ, ಧ್ಯಾನದ ಮೂಲಕ ನೀವು ವಿಶ್ರಾಂತಿ ಪಡೆಯಿರಿ. ಇದು ನಿಮ್ಮ ಒತ್ತಡವನ್ನು ದೂರ ಮಾಡುತ್ತದೆ.ರೋಮ್ಯಾಂಟಿಕ್