ಬೆಂಗಳೂರು : ಮನೆಯಲ್ಲಿರುವ ಕಸದ ಬುಟ್ಟಿಯಲ್ಲಿ ಕಸ ಯಾವಾಗಲೂ ತುಂಬಿಕೊಂಡೆ ಇರುವುದರಿಂದ ಅದರಿಂದ ಕೆಟ್ಟ ವಾಸನೆ ಬರುತ್ತಿರುತ್ತದೆ. ಮನೆಯಲ್ಲಿರುವವರಿಗೆ ಇದರಿಂದ ತುಂಬಾ ಕಿರಿಕಿರಿಯಾಗುತ್ತದೆ. ಅದಕ್ಕೆ ಒಂದು ಸುಲಭ ಉಪಾಯ ಇಲ್ಲಿದೆ.