ಬೆಂಗಳೂರು : ಬೆವರು ಅತಿಯಾಗಿ ಬಂದಾಗ ದೇಹದಿಂದ ದುರ್ವಾಸನೆ ಬರುತ್ತದೆ. ಇದರಿಂದ ಬೇರೆಯವರ ಜೊತೆ ಸೇರಲು ಮುಜುಗರವಾಗುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಇದನ್ನು ಸೇವಿಸಿ.