ಬೆಂಗಳೂರು : ಜ್ವರ ಬರ್ತಿದ್ದಂತೆ 98.6 F ತರ ಇರುವ ದೇಹದ ಉಷ್ಣತೆ ಕ್ರಮವಾಗಿ 103 F ವರೆಗೂ ಹೋಗುತ್ತದೆ. ಈ ಜ್ವರವನ್ನು ಕಡಿಮೆಮಾಡಬೇಕೆಂದರೆ ಮುಂಚಿತವಾಗಿ ಟೆಂಪರೇಚರ್ ಅನ್ನು ಕಂಟ್ರೋಲ್ ಮಾಡಬೇಕು. ಒಂದೇ ಸಾರಿ ಅಧಿಕವಾದ ಟೆಂಪ್ರೇಚರ್ ಅನ್ನು ನಾರ್ಮಲ್ ಲೆವೆಲ್ ಗೆ ತಂದರೆ ಜ್ವರವನ್ನು ಕಡಿಮೆಮಾಡಿದಂತೆ. ಅದಕ್ಕಾಗಿ ಒಂದು ಚಿಕ್ಕ ಸಲಹೆಯನ್ನು ಅನುಸರಿಸಿ ಒಂದು ಬಟ್ಟಲಷ್ಟು ಹೆಸರು ಬೇಳೆಯನ್ನು ತೆಗೆದುಕೊಂಡು ಅದನ್ನು ಒಂದು ಸಾರಿ ತೊಳೆದು, ಒಂದು ಬಟ್ಟಲು