ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದು ಒಂದು ಸಮಸ್ಯೆಯಾಗಿದೆ. ನಮ್ಮ ಜೀವನಶೈಲಿ, ಹಾರ್ಮೋನ್ ಗಳ ಸಮಸ್ಯೆ ಇದಕ್ಕೆ ಕಾರಣವಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಈ ಆಹಾರವನ್ನು ಸೇವಿಸಿ.