ಬೆಂಗಳೂರು : ಅಡುಗೆ ಮನೆಯಲ್ಲಿ ಮೊಟ್ಟೆ ಬೇಯಿಸಿದರೆ, ಆಮ್ಲೆಟ್ ಮಾಡಿದರೆ ಅಥವಾ ಮೊಟ್ಟೆ ಕೆಳಗೆ ಬಿದ್ದು ಒಡೆದು ಹೋದರೆ ಮನೆ ತುಂಬಾ ಅದರದ್ದೇ ವಾಸನೆ ತುಂಬಿರುತ್ತದೆ. ಇದನ್ನು ಹೋಗಲಾಡಿಸಲು ಒಂದು ಸುಲಭ ವಿಧಾನವಿದೆ.