ಬೆಂಗಳೂರು : ನೈಟ್ ಆಫೀಸ್ ಕೆಲಸಗಳನ್ನು ಮಾಡಿ ಕಣ್ಣುಗಳು ಕಳೆಗುಂದಿದ್ದರೆ, ಒಂದೇ ಕ್ಷಣದಲ್ಲಿ ಫ್ರೆಶ್ ಆಗುವಂತಹ ಐ-ವಾಶ್ ಅನ್ನು ನೀವೇ ತಯಾರಿಸಿ ಬಳಸಬಹುದು. ಅದು ಹೇಗೆಂಬ ಮಾಹಿತಿ ಇಲ್ಲಿದೆ ನೋಡಿ. ಮೊದಲಿಗೆ ಒಂದು ಬಟ್ಟಲಿನಲ್ಲಿ ಫ್ರಿಡ್ಜ್ ಅಲ್ಲಿ ಇಟ್ಟಿದ್ದ ತಣ್ಣೀರನ್ನು ತೆಗೆದುಕೊಳ್ಳಿ ಮತ್ತು ಇದಕ್ಕೆ ಕೆಲವು ಹನಿಗಳಷ್ಟು ರೋಸ್ ವಾಟರ್ ಹಾಕಿ. ನಂತರ ಈ ಮಿಶ್ರಣಕ್ಕೆ 2-3 ಹನಿಗಳಷ್ಟು ಜೇನುತುಪ್ಪವನ್ನು ಬೆರೆಸಿ, ನಿಮ್ಮ ಒಂದು ಕಣ್ಣನ್ನು ಇದರೊಳಗೆ ಇಡಿ. ನಂತರ