ಬೆಂಗಳೂರು: ಮೊದಲನೆಯ ರಾತ್ರಿ ಎನ್ನುವ ಪದ ಎಲ್ಲಾ ವಿವಾಹಿತ ಜೋಡಿಗಳ ಮೈ ರೋಮಾಂಚನಗೊಳಿಸುವ ರಾತ್ರಿ. ಆದರೆ ಆ ದಿನ ಎಂದೂ ಮರೆಯದ ಅದ್ಭುತ ರಾತ್ರಿಯಾಗಬೇಕಾದರೆ ಏನು ಮಾಡಬೇಕು?ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮೊದಲನೆಯ ರಾತ್ರಿ ಗಂಡ-ಹೆಂಡತಿಯಾಗಿ ಕಳೆಯುವ ಮೊದಲನೆಯ ದಿನ. ಆ ದಿನ ಯಾರ ಅಡಚಣೆಯೂ ನಿಮಗಿರದು. ಹಾಗಾಗಿ ಕೆಲ ಹೊತ್ತು ಸಂಗಾತಿಯ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕಾಲ ಕಳೆಯಿರಿ. ಕಣ್ಣಂಚಿನ ಮಾತು ನಿಮ್ಮನ್ನು ಮತ್ತಷ್ಟು ಹತ್ತಿರವಾಗಿಸುತ್ತದೆ.ಫ್ಲರ್ಟ್ ಮಾಡಿ ಮೊದಲನೆಯ ರಾತ್ರಿ