ಬೆಂಗಳೂರು: ಕೇಸರಿ ದಳಗಳನ್ನು ಹಾಲಿನ ಜತೆ ಬೆರೆಸಿ ಸೇವಿಸುತ್ತೇವೆ. ಇನ್ನು ಕೆಲವರು ಇದನ್ನು ಖಾದ್ಯಗಳಿಗೆ ಹಾಕುತ್ತಾರೆ. ಈ ಕೇಸರಿ ದಳಗಳು ಸೌಂದರ್ಯವರ್ಧಕವೂ ಹೌದು. *ಕೇಸರಿಯು ಸೌಂದರ್ಯ ವರ್ಧನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮುಖವನ್ನು ಚೆನ್ನಾಗಿ ತೊಳೆದು ಒರೆಸಿಕೊಳ್ಳಿ. ಒಂದು ಚಮಚದಷ್ಟು ಜೇನುತುಪ್ಪಕ್ಕೆ ಕೆಲವು ಎಸಳು ಕೇಸರಿಯನ್ನು ಹಾಕಿ ಮಿಕ್ಸ್ ಮಾಡಿ. ಮುಖಕ್ಕೆ ಈ ಪೇಸ್ಟ್ ಹಚ್ಚಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ.*ಕೇಸರಿ, ಚಂದನ ಮತ್ತು ಹಾಲು ಇವುಗಳನ್ನು ತೇದಿ ಮುಖಕ್ಕೆ