ಬೆಂಗಳೂರು :ಕೆಲವರಿಗೆ ಕೂದಲು ಕಪ್ಪಾಗಿ ದಪ್ಪವಾಗಿ ಬೆಳೆಯಬೇಕು. ಅಂತವರು ತಲೆಸ್ನಾನ ಮಾಡಿದ ಮೇಲೆ ಇದನ್ನು ಹಚ್ಚಿ.ಕರಿಬೇವಿನ ಸೊಪ್ಪು, ಕಹಿಬೇವಿನ ಸೊಪ್ಪು ಭೃಂಗಾರಾಜ ಮೂರು ಸೊಪ್ಪನ್ನು ತೆಗೆದುಕೊಂಡು ½ ಗ್ಲಾಸ್ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಬೇಕು. ಅದಕ್ಕೆ ಅಲೋವೆರಾ ಜೆಲ್ ಮತ್ತು 1 ಟೇಬಲ್ ಚಮಚ ಯಾವುದಾದರೂ ಆಯಿಲ್ ನ್ನು ಹಾಕಿ ಮತ್ತೆ ಮಿಕ್ಸಿಯಲ್ಲಿ ರುಬ್ಬಿ ಬಳಿಕ ಅದನ್ನು ಸೋಸಿದಾಗ ಅದರ ಜ್ಯೂಸ್ ಸಿಗುತ್ತದೆ. ಅದನ್ನು ಸ್ಪ್ರೇ ಬಾಟಲ್ ನಲ್ಲಿ ಸ್ಟೋರ್