ಬೆಂಗಳೂರು : ನಾವು ಕನ್ನಡಿಯ ಮುಂದೆ ಹೋಗಿ ಬಾಚಿದ ತಲೆಯನ್ನು ಮತ್ತೆ ಮತ್ತೆ ಬಾಚಿಕೊಳ್ಳುವುದರಿಂದ ಕೇವಲ ಸುಂದರವಾಗಿ ಕಾಣುವುದಷ್ಟೇ ಅಲ್ಲ ಆರೋಗ್ಯದ ದೃಷ್ಟಿಯಿಂದಲೂ ಅನೇಕ ಉಪಯೋಗಗಳಿವೆ. ಪ್ರಸ್ತುತ ಈ ಬ್ಯೂಸಿ ಲೈಫಿನಲ್ಲಿ ವಾರಕ್ಕೊಮ್ಮೆಯಾದರು ತಲೆಗೆ ಎಣ್ಣೆಯನ್ನು ಹಚ್ಚಿ ಬಾಚಿಕೊಳ್ಳುವುದರಿಂದ ಆರೋಗ್ಯವಾಗಿರುತ್ತೇವಂತೆ. ತಲೆಯನ್ನು ಬಾಚಿಕೊಳ್ಳುವಾಗ ಬಾಚಣಿಕೆ ತಲೆಕೂದಲು ಒಳಗೆ ಹೋಗುವುದರಿಂದ ಅಲ್ಲಿರುವ ರಕ್ತನಾಳಗಳಲ್ಲಿ ರಕ್ತ ಸಂಚಾರ ಸರಾಗವಾಗುತ್ತದೆ. ಇದರ ಜೊತೆಗೆ ಕೂದಲಿಗೆ ಬೇಕಾದ ಪೌಷ್ಟಿಕಾಂಶ, ಆಮ್ಲಜನಕ ದೊರೆಯುತ್ತದೆ. ಇದು ಕೂದಲಗಳನ್ನು ದೃಢವಾಗಿರುಸುವುದಕ್ಕೆ