ಬೆಂಗಳೂರು : ಹೆರಿಗೆ ಆದ ನಂತರ ಮಹಿಳೆಯರ ಸ್ತನಗಳು ಜೋತು ಬಿದ್ದಿರುತ್ತದೆ. ಇದರಿಂದ ಅವರಿಗೆ ಯಾವುದೇ ಡ್ರೆಸ್ ಧರಿಸಿದರೂ ಅಸಹ್ಯವಾಗಿ ಕಾಣುತ್ತದೆ. ಮತ್ತೆ ಈ ಸ್ತನಗಳು ಮೊದಲಿನಂತೆ ಟೈಟ್ ಆಗಬೇಕೆಂದರೆ ಹಾಗೂ ಸ್ತನದ ಗಾತ್ರ ಕೂಡ ಹೆಚ್ಚಾಗಬೇಕೆಂದರೆ ಈ ಮನೆಮದ್ದನ್ನು ಬಳಸಿ. ಆಲೀವ್ ಆಯಲ್ ಅಥವಾ ಬಾದಾಮಿ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಇವು ಮೂರರಲ್ಲಿ ಒಂದನ್ನು 1 ಟೀ ಚಮಚ ತೆಗೆದುಕೊಳ್ಳಿ. ಅದಕ್ಕೆ 1 ವಿಟಮಿನ್ ಇ ಮಾತ್ರೆ