ಕೆಲವರಿಗೆ ಉದ್ದ ಕೂದಲು ಬೆಳೆಸಿಕೊಳ್ಳಬೇಕೆಂಬ ಬಯಕೆ ಇರುತ್ತೆ. ತಮ್ಮ ಈ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಒದ್ದಾಡುತ್ತಿರುತ್ತಾರೆ. ನಿಮಗೂ ಉದ್ದ ಕೂದಲು ಬೆಳೆಸಿಕೊಳ್ಳಬೇಕೆಂಬ ಆಸೆ ಇದೆಯೇ? ಹೀಗೆ ಮಾಡಿ. 1. ದಿನಕ್ಕೆ ಎರಡು - ಮೂರು ಬಾರಿ ಕೂದಲನ್ನು ಬಾಚಿ. 2. ಕೂದಲನ್ನು ಬಾಚುವುದರಿಂದ ತಲೆಗೆ ಮಸಾಜ್ ದೊರೆತು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗುವುದು. 3. ಕೆಲವರು ತಲೆಗೆ ಎಣ್ಣೆಯನ್ನೇ ಹಚ್ಚುವುದಿಲ್ಲ. ಇದು ನಿಜಕ್ಕೂ ಕೂದಲಿನ ಆರೋಗ್ಯಕ್ಕೆ ಕಂಟಕ. ವಾರಕ್ಕೆ 3-4