ಬೆಂಗಳೂರು: ತಾನು ಪುರುಷನೆಂಬ ಅಹಂ ಇಟ್ಟುಕೊಂಡು ಬೆಡ್ ರೂಂನಲ್ಲಿ ಸಂಗಾತಿ ಜತೆ ವ್ಯವಹರಿಸಿದರೆ ಸೆಕ್ಸ್ ಸಂತೋಷ ಕೊಡದು. ಸೆಕ್ಸ್ ಉತ್ಸಾಹದಾಯಕವಾಗಲು ಪುರಷರಿಗೆ ಒಂದಷ್ಟು ಟಿಪ್ಸ್ ಇಲ್ಲಿದೆ ನೋಡಿ.ಪ್ರಾಮಾಣಿಕರಾಗಿ ಸೆಕ್ಸ್ ಸಂದರ್ಭದಲ್ಲಿ ಪುರುಷರು ಸಾಮಾನ್ಯವಾಗಿ ತಾವೇ ಮೇಲು ಎಂಬ ಅಹಂ ಹೊಂದಿರುತ್ತಾರೆ. ಸ್ತ್ರೀಯರು ತಮಗೆ ಸುಖ ನೀಡಬೇಕು ಎಂಬ ಸ್ವಾರ್ಥ ಬಿಟ್ಟು, ಸಂಗಾತಿಗೆ ಸುಖ ಸಿಗಬೇಕಾದರೆ ಏನು ಮಾಡಬೇಕೋ ಅದನ್ನು ಮಾಡಲು ಕಲಿಯಿರಿ.ಸಮಯ ಕೊಡಿ ಸೆಕ್ಸ್ ಎಂದರೆ ತೀರಾ ದೇಹದ ಹಸಿವು