ಬೆಂಗಳೂರು : ಕೆಲವರಿಗೆ ಸುಣ್ಣ, ಬಳಪ, ಚಾಕ್ ಫೀಸ್ ತಿನ್ನೋ ಅಭ್ಯಾಸವಿರುತ್ತದೆ. ಇದು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಆರೋಗ್ಯವನ್ನು ಹಾಳು ಮಾಡುವುದರಿಂದ ಈ ಅಭ್ಯಾಸವನ್ನು ಕಡಿಮೆ ಮಾಡುವುದು ಉತ್ತಮ. ಈ ಮನೆಮದ್ದನ್ನು ಬಳಸುವುದರಿಂದ ಈ ಅಭ್ಯಾಸವನ್ನು ಕಡಿಮೆ ಮಾಡಬಹುದು. ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದಾಗ ಈ ರೀತಿ ಸುಣ್ಣ, ಬಳಪ, ಚಾಕ್ ಫೀಸ್ ತಿನ್ನಬೇಕು ಎಂದೆನಿಸುತ್ತದೆ. ಆದ್ದರಿಂದ ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಸೇವಿಸಿ. ಹಾಗೇ ಪಚ್ಚ ಬಾಳೆಹಣ್ಣನ್ನು ಸಿಪ್ಪೆ ಸುಲಿದು