ಬೆಂಗಳೂರು: ಹದಿಹರೆಯದ ಪ್ರಾಯದಲ್ಲಿ ಕಾಡುವ ಅತಿ ದೊಡ್ಡ ಸೌಂದರ್ಯ ಸಮಸ್ಯೆಯೆಂದರೆ ಮೊಡವೆ. ಹಾರ್ಮೋನ್ಗಳ ವ್ಯತ್ಯಾಸದಿಂದಲೂ ಈ ಮೊಡವೆಯ ಸಮಸ್ಯೆ ಉಂಟಾಗುತ್ತದೆ. ಮನಮೆಯಲ್ಲಿಯೇ ಸಿಗುವ ಕೆಲವು ವಸ್ತುಗಳನ್ನು ಉಪಯೋಗಿಸಿಕೊಂಡು ಇದರಿಂದ ಪಾರಾಗಬಹುದು. ಮೊಟ್ಟೆಯ ಬಿಳಿ ವಾರಕ್ಕೊಮ್ಮೆ ಮೊಟ್ಟೆಯ ಬಿಳಿ ಭಾಗವನ್ನು ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಮುಖ ತೊಳೆಯಿರಿ ನಿಂಬೆರಸ ನಿಂಬೆ ತುಂಡನ್ನು ಮೆಲ್ಲನೆ ಮುಖದ ಮೇಲೆ ಉಜ್ಜಿ. ಈ ವಿಧಾನದಲ್ಲಿ ಮುಖ ಉರಿಯಾಗುತ್ತದೆ, ಆದರೆ ಮೊಡವೆ ಒಣಗಿ ಬೇಗನೆ