ಬೆಂಗಳೂರು: ಬೇಸಿಗೆಯಲ್ಲಿ ಮುಖವನ್ನು ಸೂರ್ಯನ ಬೆಳಕಿಗೊಡ್ಡುವುದರಿಂದ ಸಾಕಷ್ಟು ಹಾನಿಗೊಳಗಾಗುತ್ತದೆ. ಮುಖವೂ ಕೂಡ ತನ್ನ ಅಂದವನ್ನು ಕಳೆದುಕೊಳ್ಳುತ್ತದೆ. ಸೂಕ್ತ ಆರೈಕೆಯ ಮೂಲಕ ಮುಖವನ್ನು ಅಂದಗಾಣಿಸಬಹುದು. ಇಲ್ಲಿದೆ ನೋಡಿ ಒಂದಷ್ಟು ಫೇಸ್ ಪ್ಯಾಕ್ ಗಳು. ಬಾದಾಮಿ ಪೇಸ್ ಪ್ಯಾಕ್: ಎರಡು ಚಮಚ ಬಾದಾಮಿ ಎಣ್ಣೆ ಮತ್ತು 2-3 ಹನಿ ಜೊಜೊಬಾ ಎಣ್ಣೆ ತೆಗೆದುಕೊಂಡು ಮಿಶ್ರಣ ಮಾಡಿ. ನಿಧಾನವಾಗಿ ತ್ವಚೆಗೆ ಮಸಾಜ್ ಮಾಡಿ. ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಇದು ರಕ್ತಸಂಚಾರ ಹೆಚ್ಚಿಸುವುದು. ಇದರಿಂದ ತ್ವಚೆಗೆ