ಬೆಂಗಳೂರು : ಅಡುಗೆ ಮನೆಯಲ್ಲಿ ಅಡುಗೆ ಮಾಡುವಾಗ ಕೆಲವು ವಸ್ತುಗಳಿಂದ ಕಿರಿಕಿರಿ ಎನಿಸಬಹುದು. ಇವುಗಳಿಂದ ಪಾರಾಗಲು ಇಲ್ಲಿವೆ ಕೆಲವು ಟಿಪ್ಸ್ ಗಳು. *ಬೆಳ್ಳುಳ್ಳಿ ಸಿಪ್ಪೆ ತೆಗೆಯಲು ತುಂಬ ಸಾಹಸ ಪಡದಿರಿ, ಬೆಳ್ಳುಳ್ಳಿಯನ್ನು ಸ್ವಲ್ಪ ಬಿಸಿ ಮಾಡಿ ಮತ್ತು ಸುಲಬವಾಗಿ ಸಿಪ್ಪೆ ತೆಗೆಯಿರಿ. * ಈರುಳ್ಳಿ ಸಿಪ್ಪೆ ತೆಗೆದು, ಎರಡು ಬಾಗ ಮಾಡಿ ಒಂದೆರಡು ನಿಮಿಶ ನೀರಿನಲ್ಲಿಟ್ಟು, ನಂತರ ಕತ್ತರಿಸಿದರೆ ಕಣ್ಣೀರು ಬರದು. *ಇರುವೆ ಮತ್ತು ಸಕ್ಕರೆಯ ನಂಟು ಕಂಡರೆ