ಬೆಂಗಳೂರು : ಟೀ, ಕಾಫಿ, ಇನ್ನಿತರ ವಸ್ತುಗಳ ಸೇವನೆಯಿಂದ ಹಲ್ಲುಗಳು ಹಳದಿಯಾಗುತ್ತವೆ. ಪ್ರತಿದಿನ ಬ್ರೆಶ್ ಮಾಡಿದರೂ ಕೂಡ ಈ ಹಳದಿಗಟ್ಟಿರುವುದು ಹೋಗುವುದಿಲ್ಲ. ಆದಕಾರಣ ಹಲ್ಲಿನಲ್ಲಿರುವ ಹಳದಿ ಬಣ್ಣವನ್ನು ಹೋಗಲಾಡಿಸಲು ಈ ಟಿಪ್ ಫಾಲೋ ಮಾಡಿ. ಒಂದು ಬೌಲ್ ನಲ್ಲಿ ½ ನಿಂಬೆ ಹಣ್ಣಿನ ರಸ ತೆಗೆದುಕೊಳ್ಳಿ. ಅದಕ್ಕೆ 1 ಚಮಚ ಉಪ್ಪು, ಬೇವಿನ ಎಲೆ ಪುಡಿ ½ ಚಮಚ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಪೇಸ್ಟ್ ನ್ನು