ಬೆಂಗಳೂರು : ಹುಡುಗಿಯರು ತಮ್ಮ ಯೋನಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದರೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬ ಹುಡುಗಿಯು ತಮ್ಮ ಯೋನಿಯ ಆರೋಗ್ಯಕ್ಕೆ ಸಂಬಂಧಪಟ್ಟ ಈ ವಿಚಾರಗಳನ್ನು ತಿಳಿದಿರಲೇಬೇಕು. *ಮುಟ್ಟಿನ ವೇಳೆ ಧರಿಸುವ ಪ್ಯಾಡನ್ನು ಅಥವಾ ಬಟ್ಟೆಯನ್ನು ಆಗಾಗ ಬದಲಾಯಿಸುತ್ತಿರಬೇಕು. ಇಲ್ಲವಾದರೆ ಅದರಿಂದ ಉಂಟಾಗುವ ಕೆಟ್ಟ ವಾಸನೆಯಿಂದ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತದೆ. * ಹತ್ತಿಯಿಂದ ತಯಾರಿಸಿದ ಒಳಉಡುಪುಗಳನ್ನೇ ಬಳಸಬೇಕು. ಇದರಿಂದ ಯೋನಿಯಲ್ಲಿ ಸೋಂಕು ಉಂಟಾಗುವುದಿಲ್ಲ. *ಒಳಉಡುಪುಗಳನ್ನು