ಬೆಂಗಳೂರು : ಬೆಣ್ಣೆ ಕಾಯಿಸಿ ತುಪ್ಪ ಮಾಡಲು ತುಂಬಾ ಹೊತ್ತು ಬೇಕು. ನಿಮಗೆ ಬಹಳ ಬೇಗನೆ ತುಪ್ಪ ಆಗಬೇಕೆಂದರೆ ಬೆಣ್ಣೆ ಕಾಯಿಸುವಾಗ ಇದನ್ನು ಹಾಕಿದರೆ ತುಪ್ಪ ಬೇಗನೆ ಆಗುತ್ತದೆ.