ಬೆಂಗಳೂರು: ಕಾಮ ತೃಷೆ ತೀರಿಸಿಕೊಳ್ಳುವ ಭರದಲ್ಲಿ ಸಂಗಾತಿ ಮೈ ಮೇಲೆ ಕಚ್ಚಿ ಗಾಯವಾಗಿದ್ದರೆ ಹೊರಗೆ ಮುಖ ತೋರಿಸುವುದು ಹೇಗೆಂದು ಸಂಕೋಚ ಪಡುತ್ತಿದ್ದೀರಾ? ಹಾಗಿದ್ದರೆ ಈ ಸಿಂಪಲ್ ಟ್ರಿಕ್ ಮಾಡಿ ನೋಡಿ. ಐಸ್ ಪ್ಯಾಕ್ ಗಾಯವಾಗಿರುವ ಜಾಗಕ್ಕೆ ಐಸ್ ಪ್ಯಾಕ್ ಇಟ್ಟು ಮಸಾಜ್ ಮಾಡಿ. ಇದರಿಂದ ಗಾಯದಿಂದಾಗಿ ಆ ಭಾಗ ಕೊಂಚ ಊದಿಕೊಂಡಂತಿದ್ದರೆ ಇದರಿಂದ ಶಮನವಾಗುತ್ತದೆ.ಮೇಕಪ್ ಪರಿಹಾರ! ಗಾಯವಾದ ಜಾಗಕ್ಕೆ ಹೊರಗಿನವರಿಗೆ ಗೊತ್ತಾಗದಂತೆ ಮೇಕಪ್ ಮಾಡಿಕೊಳ್ಳಿ. ಗಾಯ ನೀಲಿಗಟ್ಟಿದಂತೆ ಇದ್ದರೆ,