ಬೆಂಗಳೂರು: ವೀರ್ಯಾಣುಗಳ ಸಂಖ್ಯೆ ಕೊರತೆಯಿಂದಾಗಿ ಮಕ್ಕಳಾಗುವುದು ಕಷ್ಟವಾಗಿದ್ದರೆ, ಲೈಂಗಿಕ ಜೀವನದಲ್ಲಿ ಸಂತೃಪ್ತಿಯಿಲ್ಲದೇ ಹೋದರೆ ಪುರುಷರು ಈ ಸರಳ ಉಪಾಯಗಳನ್ನು ಮಾಡಿ ವೀರ್ಯಾಣು ಸಂಖ್ಯೆ ಹೆಚ್ಚಿಸಬಹುದು. ಪ್ಲಾಸ್ಟಿಕ್ ನಿಂದ ದೂರವಿರಿ ಪ್ಲಾಸ್ಟಿಕ್ ವಸ್ತುಗಳಲ್ಲಿ ಆಹಾರ ಸೇವನೆ, ಪಾನೀಯ ಸೇವನೆ ಮಾಡುವುದು ಉತ್ತಮವಲ್ಲ. ಪ್ಲಾಸ್ಟಿಕ್ ಅಂಶ ನಮ್ಮ ದೇಹ ಸೇರಿಕೊಂಡರೆ ವೀರ್ಯಾಣುಗಳ ಗುಣಮಟ್ಟ ಕಡಿಮೆಯಾಗಬಹುದು.ಡಯಟ್ ಆಹಾರದಲ್ಲಿ ನಿಯಂತ್ರಣ ಸಾಧಿಸುವುದು ತುಂಬಾ ಮುಖ್ಯ. ಧೂಮಪಾನ, ಮದ್ಯಪಾನ ಸೇವನೆ ಒಳ್ಳೆಯದಲ್ಲ. ಆದಷ್ಟು ಹಣ್ಣು, ತರಕಾರಿ