ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಮಧುಮೇಹ ಎನ್ನುವುದು ಸೈಲೆಂಟ್ ಆಗಿ ಪ್ರಾಣ ತಿನ್ನುವ ಖಾಯಿಲೆಯಾಗಿ ಪರಿಣಮಿಸುತ್ತಿದೆ. ಇದನ್ನು ಬಾರದಂತೆ ತಡೆಯಲು ಈ ಮುನ್ನಚ್ಚರಿಕೆ ಮಾಡಿ.ವ್ಯಾಯಾಮ ದೇಹಕ್ಕೆ ವ್ಯಾಯಾಮ ನೀಡುವುದು ಎಲ್ಲಾ ರೀತಿಯಿಂದಲೂ ಉತ್ತಮ. ದೈಹಿಕ ಕಸರತ್ತು ಮಾಡುವುದರಿಂದ ದೇಹದಲ್ಲಿ ಗ್ಲುಕೋಸ್ ಅಂಶ ಕಡಿಮೆಯಾಗುತ್ತದೆ.ನಾರಿನಂಶದ ಆಹಾರ ಅಧಿಕ ಪಿಷ್ಟ ಇರುವ ಆಹಾರವನ್ನು ನಿಲ್ಲಿಸಿ, ನಾರಿನಂಶ ಹೇರಳವಾಗಿರುವ ಆಹಾರಗಳನ್ನು ಸೇವಿಸಿ. ತಾಜಾ ಹಣ್ಣು, ತರಕಾರಿ, ಬೀನ್ಸ್, ಇಡೀ ಧಾನ್ಯ, ಒಣ ಹಣ್ಣು, ಬೀಜಗಳನ್ನು ಆದಷ್ಟು