ಬೆಂಗಳೂರು: ಫಸ್ಟ್ ಇಂಪ್ರೆಶನ್ ಇಸ್ ಬೆಸ್ಟ್ ಇಂಪ್ರೆಶನ್ ಎಂದು ಹೇಳುತ್ತಾರೆ. ಹಾಗೆ ಹುಡುಗಿಯರು ಹುಡುಗರನ್ನು ಮೊದಲಬಾರಿ ನೋಡಿದಾಗ ಅವನು ಎಂತಹ ವ್ಯಕ್ತಿ ಎಂಬುದನ್ನು ಜಡ್ಜ್ ಮಾಡುತ್ತಾರೆ. ಹುಡುಗಿಯರು ಹುಡುಗರನ್ನು ಮೊದಲು ನೋಡಿದಾಗ ಗಮಸಿಸುವುದೆ ಅವರ ನಡೆನುಡಿ. ಅವರು ಯಾವ ರೀತಿ ಮಾತನಾಡುತ್ತಾರೆ, ನಡೆಯುತ್ತಾರೆ, ನಿಲ್ಲುತ್ತಾರೆ ಎಂದು ಗಮನಿಸುತ್ತಾರೆ. ಹಾಗೆ ಅವರು ಕಾನ್ಫಿಡೆಂಟ್ ಆಗಿ ಇದ್ದಾರೊ ಇಲ್ಲವೊ ಎಂದು ತಿಳಿಯಲು ಪ್ರಯತ್ನಿಸುತ್ತಾರೆ. ಎರಡನೇಯದಾಗಿ ಆ ಹುಡುಗ ಎಲ್ಲರ ಜೊತೆ ಹೇಗೆ ಬೆರೆಯುತ್ತಾನೆ,