ನಮ್ಮ ಸುತ್ತಮುತ್ತ ಸುಲಭದಲ್ಲಿ, ಎಲ್ಲಾ ಕಾಲದಲ್ಲೂ ಸಿಗುವ ಹಣ್ಣು ಬಾಳೆ ಹಣ್ಣು. ಹಾಗಂತ ಬಾಳೆ ಹಣ್ಣಿನ ಬಗ್ಗೆ ಉಡಾಫೆ ಬೇಡ. ಈ ಹಣ್ಣಿನಲ್ಲಿರುವ ವಿವಿಧ ಆರೋಗ್ಯಕರ ಉಪಯೋಗಗಳು ಇನ್ಯಾವ ಹಣ್ಣಿನಲ್ಲೂ ಸಿಗದು.